ನಟಿ ಶ್ರುತಿ ಹರಿಹರನ್, ಚಿರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರುತಿ "ಈ ಸುದ್ದಿ ಕೇಳಿ ನಿಜಕ್ಕು ಹೃದಯಛಿದ್ರವಾಯಿತು. ಶಾಕ್ ಅಲ್ಲಿದ್ದೀನಿ. ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ರಾಜ್ ಗೆ ದುಃಖಭರಿಸುವ ಶಕ್ತಿ ದೇವರು ನೀಡಲಿ" ಎಂದು ಬರೆದುಕೊಂಡಿದ್ದಾರೆ.<br /><br />Actress Sruthi Hariharan mourns to chiranjeevi Sarja lost his life. She said, Meghana Raj many many prayers and strength your way.